Exclusive

Publication

Byline

ಯಶೋಗಾಥೆ: ಬರಪೀಡಿತ ಕರ್ನಾಟಕ ಮಹಾರಾಷ್ಟ್ರ ಗಡಿ ಭಾಗದಲ್ಲಿ ಜಲಕ್ರಾಂತಿ ಹುಟ್ಟುಹಾಕಿದ ಸುರತ್ಕಲ್‌ ಹಳೆ ವಿದ್ಯಾರ್ಥಿ

Maharashtra, ಮೇ 11 -- ಆತನ ಹೆಸರು ದತ್ತಾ ಪಾಟೀಲ್‌. ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ಲಾತೂರ್‌ ಜಿಲ್ಲೆಯ ಹಲಗರ ಗ್ರಾಮದ ಯುವಕ. ಕರ್ನಾಟಕ ಸುರತ್ಕಲ್‌ ಎನ್‌ಐಟಿಕೆಯಲ್ಲಿ( ಎಂಜಿನಿಯರಿಂಗ್‌ ಪದವಿ ಪಡೆದು ಅಮೆರಿಕಾದ ಕ್ಯಾಲಿಪೋರ... Read More


Tumkur Rains: ಅಬ್ಬರಿಸಿದ ಭರಣಿ, ತುಮಕೂರು ರೈತರಲ್ಲಿ ಹರ್ಷ, ಬಿಸಿಲ ತಾಪಮಾನಕ್ಕೆ ತಂಪೆರೆದ ಮಳೆರಾಯ

Tumkur, ಮೇ 11 -- ತುಮಕೂರು: ಕಳೆದ 7-8 ತಿಂಗಳಿಂದ ಮಳೆಯಿಲ್ಲದೆ ಭೀಕರ ಬರ, ಮಿತಿ ಮೀರಿದ ಬಿಸಿಲಿನ ಝಳದಿಂದ ಬಸವಳಿದು ಮಳೆಗಾಗಿ ಆಗಸದತ್ತ ಮುಖ ಮಾಡಿದ್ದ ರೈತ ಸಮೂಹ ಹಾಗೂ ಜನಸಾಮಾನ್ಯರ ಮೊಗದಲ್ಲಿ ರಾತ್ರಿ ಸುರಿದ ವರ್ಷಧಾರೆ ಮಂದಹಾಸ ಮೂಡಿಸಿದೆ. ... Read More


Bangalore News: ಕೆಎಎಸ್‌ ಅಧಿಕಾರಿ ಪತ್ನಿ, ಹೈಕೋರ್ಟ್‌ ವಕೀಲೆ ಆತ್ಮಹತ್ಯೆ, ಕಾರಣವೇನು

Bengaluru, ಮೇ 11 -- ಬೆಂಗಳೂರು: ಕರ್ನಾಟಕ ಆಡಳಿತ ಸೇವೆಯ( KAS) ಹಿರಿಯ ಅಧಿಕಾರಿಯ ಪತ್ನಿ ಹಾಗೂ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ನ್ಯಾಯವಾದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಚೈತ್ರಾಗೌಡ(35) ಅವರು ಶನಿವಾರ ನೇಣು ಬಿಗಿದು ಆತ್ಮಹತ್ಯೆ ... Read More


Bangalore Mango Fair: ಬೆಂಗಳೂರಲ್ಲಿ ಮೇ 23ರಿಂದ ಮಾವಿನ ಮೇಳ ಶುರು, ಈ ಬಾರಿ ಮೇಳದ ವಿಶೇಷ ಏನು

Bengaluru, ಮೇ 11 -- ಬೆಂಗಳೂರು: ಅಲ್ಲಲ್ಲಿ ಸುರಿಯುತ್ತಿರುವ ಮಳೆಯ ನಡುವೆಯೂ ಈಗಾಗಲೇ ಎಲ್ಲೆಡೆ ಮಾವಿನ ಹಣ್ಣು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಖರೀದಿ ಭರಾಟೆಯೂ ಜೋರಾಗಿದೆ. ಬಗೆಬಗೆಯ ಮಾವಿನಹಣ್ಣನ್ನು ಖರೀದಿಸಲು ಜನ ಆಸಕ್ತಿ ತೋರುತ್ತಿದ್ದಾರೆ... Read More


Bangalore News: ಬೆಂಗಳೂರಲ್ಲಿ ನಾಯಿಗಳಿಗೆ ಊಟ ಹಾಕಲು ಸಮಯ ನಿಗದಿಗೆ ಮುಂದಾದ ಪಾಲಿಕೆ, ಸಾರ್ವಜನಿಕರ ಆಕ್ರೋಶ

Bengaluru, ಮೇ 8 -- ಬೆಂಗಳೂರು: ಬೆಂಗಳೂರಿನ ಶ್ವಾನಪ್ರಿಯರಿಗೆ ಇಷ್ಟವಾಗದ ಸುದ್ದಿ ಇದು. ಇದುವರೆಗೂ ಶ್ವಾನಪ್ರಿಯರು ತಮಗಿಷ್ಟ ಬಂದಾಗ ಅಥವಾ ನಾಯಿಗಳು ಕಂಡಾಗಲೆಲ್ಲಾ ಊಟ ಹಾಕುತ್ತಿದ್ದರು. ಇನ್ನು ಮುಂದೆ ಹಾಗೆ ಮಾಡುವಂತಿಲ್ಲ. ಬೀದಿ ನಾಯಿಗಳಿಗೆ ... Read More


ಆರ್ಡರ್‌ ಮಾಡಿದ್ದು ಪನೀರ್‌ ಟಿಕ್ಕಾ, ಬಂದಿದ್ದು ಚಿಕನ್‌ ಸ್ಯಾಂಡ್‌ವಿಚ್‌; 50 ಲಕ್ಷ ರೂ.ಗೆ ಕೇಸ್‌ ಹಾಕಿದ ಮಹಿಳೆ !

Ahmadabad, ಮೇ 8 -- ಅಹಮದಾಬಾದ್‌: ಆಕೆ ಅಪ್ಪಟ ಸಸ್ಯಾಹಾರಿ. ಮನೆಯಲ್ಲಿ ಅಡುಗೆ ಮಾಡುವ ಬದಲು ಪನ್ನೀರ್‌ ಟಿಕ್ಕಾ ಸ್ಯಾಂಡ್‌ ವಿಚ್‌ ತಿನ್ನಬೇಕು ಎನ್ನಿಸಿತು. ಪಿಕ್‌ ಅಪ್‌ ದಿ ಮೀಲ್ಸ್‌ ಬೈ ಟೆರ್ರಾ(Pick Up Meals by Terra) ರೆಸ್ಟೋರೆಂಟ್‌ಗ... Read More


Bangalore Rain: ಬೆಂಗಳೂರಿಗೆ ತಂಪೆರದ ಮಳೆ; ರಾಜ್ಯದಲ್ಲಿ ಮತ್ತೆರಡು ದಿನ ಮಳೆ ಸಂಭವ, ಮಳೆಗೆ ಕುಣಿದು ಕುಪ್ಪಳಿಸಿದ ಮಕ್ಕಳು

Bangalore, ಮೇ 8 -- ಬೆಂಗಳೂರು: ನಿರೀಕ್ಷೆಯಂತೆ ಸೋಮವಾರ ಸಂಜೆ ಸುರಿದ ಮಳೆಯಿಂದ ಬೆಂಗಳೂರು ತಂಪಾದ ವಾತಾವರಣ ಅನುಭವಿಸಿತು. ಉದ್ಯಾನ ನಗರಿಯ ಬಹುತೇಕ ಭಾಗಗಳಲ್ಲಿ ವರುಣನ ಕೃಪೆಯಿಂದ ಧಾರಾಕಾರ ಮಳೆ ಬಂದ ಕಾರಣ ನಾಗರೀಕರ ಖುಷಿಗೆ ಪಾರವೇ ಇರಲಿಲ್ಲ. ... Read More


Hassan Scandal: ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ನಿಖರವಾದ ಸಾಕ್ಷಿಗಳಿದ್ದರೆ ಎಲ್ಲರನ್ನೂ ಬಂಧಿಸುತ್ತೇವೆ: ಡಾ.ಪರಮೇಶ್ವರ್‌

Bangalore, ಮೇ 8 -- ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಖಚಿತ ಸಾಕ್ಷ್ಯ ಸಿಕ್ಕರೆ ಎಲ್ಲರನ್ನೂ ಬಂಧಿಸುತ್ತೇವೆ. ಬರೀ ಆರೋಪ ಕೇಳಿ ಬಂದವರನ್ನು ಬಂಧಿಸಲು ಆಗುವುದಿಲ್ಲ. ಈ ಪ್ರಕರಣದ... Read More


Sam Pitroda: ಜನಾಂಗೀಯ ಹೇಳಿಕೆ ವಿವಾದ ನಂತರ ಕಾಂಗ್ರೆಸ್‌ ಹುದ್ದೆ ತೊರೆದ ಪಿಟ್ರೋಡಾ

Delhi, ಮೇ 8 -- ದೆಹಲಿ: ಕಾಂಗ್ರೆಸ್‌ನ ಸಾಗರೋತ್ತರ ಘಟಕದ ಮುಖ್ಯಸ್ಥರಾಗಿದ್ದ ಸ್ಯಾಮ್‌ ಪಿಟ್ರೋಡಾ(Sam Pitroda) ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಜನಾಂಗೀಯ ವಿರುದ್ದದ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಅವರು ಸಾಕಷ್ಟು ಗುರಿಯಾಗ... Read More


Forest Tales: ಅಜಯ್‌ ಮಿಶ್ರ ಎಂಬ ಅಧಿಕಾರಿ ರೂಪಿಸಿದ ಅಂಚೆಯೊಳಗಿನ ಅರಣ್ಯ ಲೋಕ, ನೋಡುವ ಆಸಕ್ತಿಯುಂಟೆ

Bangalore, ಮೇ 8 -- ಅದು ಆನೆಗಳ ಲೋಕ. ಆನೆಗಳ ಜಗತ್ತು ಅನಾವರಣಗೊಂಡ ಅಪರೂಪದ ಕ್ಷಣ. ಗಣೇಶನ ಅವತಾರವೆಂಬ ಹೆಸರಿನ ಕರಿಪಡೆಯ ವಿಭಿನ್ನ ನೋಟ. ಅರಣ್ಯ ಇಲಾಖೆಯ ಅತಿ ದೊಡ್ಡ ಪ್ರಾಣಿಗಳ ಪಟ್ಟಿಯಲ್ಲಿರುವ ಆನೆಗಳನ್ನು ಮತ್ಯಾವ ರೂಪದಲ್ಲಿ ನೋಡಬಹುದು. ಆನ... Read More